Subscribe to:
Post Comments (Atom)
"ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ " ಎಲ್ಲ ನನ್ನ ಕನ್ನಡದ ಕನ್ಮನಿಗಳೇ,ಕನ್ನಡದ ಕುಲಪುತ್ರರೆ ...... ನಾನು ನಮ್ಮ ಕರ್ನಾಟಕ ರಾಜ್ಜದ ಬಗ್ಗೆ ಸದ್ದ್ಯವದಸ್ಟು ನಿಮ್ಮ ಮುಂದೆ ಇಡಲು ಈ ಬ್ಲಾಗ ಮುಖಾಂತರ ಪ್ರಾಮಿನಿಕ ಪ್ರಯತ್ನ ಮಾಡುತಿದ್ದೇನೆ. ಎಲ್ಲರಿಗೂ ಇರುವ ಹಾಗೆ ನನಗು ಕುಡಾ ನನ್ನ ತಾಯ್ನೆಲದ ಬಗ್ಗೆ ಗೌರವ ಇದೇ. ಈ ಪವಿತ್ರವಾದ, ಪರಿಶುದ್ದವಾದ, ಮಣ್ಣಿನಲ್ಲಿ ಹುಟ್ಟಿರುವ ನಾನು , ಈ ಮಣ್ಣಿನ ಋಣ ತಿರಿಸುವದಕ್ಕಾಗಿ ಇ ನನ್ನ ಸಣ್ಣ ಪ್ರಯತ್ನ. ಈ ಪ್ರಯತ್ನಕ್ಕೆ ತಮ್ಮೆಲ್ಲರ ಸಹಾಯ ದೊರೆಯುವದೆಂದು ತಿಳಿದಿರುತ್ತೇನೆ.
No comments:
Post a Comment